المدة الزمنية 15:33

Mental Ability | Time and Work | QT | Manjunatha B | Sadhana Academy | Shikaripura

بواسطة Sadhana Academy
819 895 مشاهدة
0
23.1 K
تم نشره في 2018/11/04

ಮೆಂಟಲ್ ಎಬಿಲಿಟಿ: Quantitative Aptitude Mental Ability Time and Work Problems #Sadhana_Academy #Manjunatha_B ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್ (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ. ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು: 1. History of India: ಭಾರತದ ಇತಿಹಾಸ a) Ancient Indian History: ಪ್ರಾಚೀನ ಭಾರತದ ಇತಿಹಾಸ /playlist/PLnqxxz9tojMxrc-PS0jliAdrJt5UkVJWh b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ /playlist/PLnqxxz9tojMym8vaWYggqh1yCGVDT42bT c) Modern Indian History: ಆಧುನಿಕ ಭಾರತದ ಇತಿಹಾಸ /playlist/PLnqxxz9tojMzVXDWC6401-j_NJ2Ygupcc d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ /playlist/PLnqxxz9tojMx3B6Vzo3F-LIRq77vhx__k e) History of Karnataka: ಕರ್ನಾಟಕದ ಇತಿಹಾಸ /playlist/PLnqxxz9tojMyLVt3MjK7-1rx6TK3MDQ3O f) History Special Videos: ಇತಿಹಾಸ ವಿಶೇಷ ವಿಡಿಯೋಗಳು /playlist/PLnqxxz9tojMwMMrqTXTBIYveep6dgXJzk 2. Geography: ಭೂಗೋಳಶಾಸ್ತ್ರ a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ /playlist/PLnqxxz9tojMxfvhcUUY2p3kShcjZWWaGL b) Indian Geography: ಭಾರತದ ಭೂಗೋಳಶಾಸ್ತ್ರ /playlist/PLnqxxz9tojMz4rD2RltAZmEL70ddHkrGI c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ /playlist/PLnqxxz9tojMzOnzd-YQLnUBoHR407vx4K d) Karnataka Darshana: ಕರ್ನಾಟಕ ದರ್ಶನ /playlist/PLnqxxz9tojMyUBoGFGJXplztzQqMGvaDI 3. Indian Economy: ಭಾರತದ ಆರ್ಥಿಕತೆ /playlist/PLnqxxz9tojMwZNuVkeSoJKLcha35NQW0_ 4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ /playlist/PLnqxxz9tojMxYHTdXs9o6iE06H94PGH8x 5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ a) Physics: ಭೌತಶಾಸ್ತ್ರ /playlist/PLnqxxz9tojMwMcgJMyIsUpKrXVLmkAPa1 b) Chemistry: ರಸಾಯನ ಶಾಸ್ತ್ರ /playlist/PLnqxxz9tojMznMpKiCh37hW1mVnI5-eNz c) Biology: ಜೀವಶಾಸ್ತ್ರ /playlist/PLnqxxz9tojMzcoe93SmaHH5CnG6qguCTO d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ /playlist/PLnqxxz9tojMwIA-i3-E7t80AAWYPusAGM e) Computer Awareness: ಕಂಪ್ಯೂಟರ್ ಜ್ಞಾನ /playlist/PLnqxxz9tojMxFg3Vi4ffvnUtVlj8Cotcy f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ /playlist/PLnqxxz9tojMzHU4Z9qcfxrmHxksMrPnVn 6. Mental Ability: ಮಾನಸಿಕ ಸಾಮರ್ಥ್ಯ /playlist/PLnqxxz9tojMwuJYVwxwUBo0_rX4l34jbl 7. General Knowledge: ಸಾಮಾನ್ಯ ಜ್ಞಾನ /playlist/PLnqxxz9tojMzD4Dbh4g8ZyHp0DU2LR9yN 8. Current Affairs: ಪ್ರಚಲಿತ ಘಟನೆಗಳು /playlist/PLnqxxz9tojMz_7oioRAB0-I39PheVyuc0 9. English: ಇಂಗ್ಲೀಷ್ a) Spoken English: ಸ್ಪೋಕನ್ ಇಂಗ್ಲೀಷ್ /playlist/PLnqxxz9tojMy16CYmt9rxw8wBSzjY8UAZ b) English Grammar: ಇಂಗ್ಲೀಷ್ ಗ್ರಾಮರ್ /playlist/PLnqxxz9tojMy5rzAcuMbD7-iRXayqW7ye 10. Kannada: ಕನ್ನಡ a) Kannada Grammar: ಕನ್ನಡ ವ್ಯಾಕರಣ /playlist/PLnqxxz9tojMwqiaBgMwjoRPrXwRohIUdB b) Kannada Literature: ಕನ್ನಡ ಸಾಹಿತ್ಯ /playlist/PLnqxxz9tojMwiRZiGVpfk2ryQ7r5C6TX0 c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ /playlist/PLnqxxz9tojMwlZLxWeCD7Um0wCXIjAriI 11.Motivation Videos: ಮೋಟಿವೇಷನ್ ವಿಡಿಯೋಗಳು /playlist/PLnqxxz9tojMxqJKuZhzxyx1i8iL-4FfRM 12. Success Story: ಯಶಸ್ಸಿನ ಕತೆ /playlist/PLnqxxz9tojMyL1vZoj7QjxNjHN6RkkWL- 13. Key Answer: ಸರಿಯುತ್ತರಗಳು /playlist/PLnqxxz9tojMyYr99igVa5pjI1R3uAqukE 14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ /playlist/PLnqxxz9tojMyenFyd36wEOEn6AFWFw79Q 15. Exam Guidance: ಪರೀಕ್ಷಾ ಮಾರ್ಗದರ್ಶನ /playlist/PLnqxxz9tojMz4DnS0DQXvpHD-XINyLWSK 16. Mathematics: ಗಣಿತ /playlist/PLnqxxz9tojMx_d3MhISC7AEd8A7g8cZmA 17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು /playlist/PLnqxxz9tojMxfIxwUblYZBNXu-UumimeQ 18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು /playlist/PLnqxxz9tojMwKGOnEp3iL-Gqn7k_9hofL

الفئة

عرض المزيد

تعليقات - 2377
  • @
    @rameshpujar4256منذ 4 سنوات ಸರ್ ನಿಮ್ಮ ಉಪನ್ಯಾಸಕ್ಕೆ ನಮ್ಮ ಪ್ರತಿಕ್ರಿಯೆ ಮುಗುಳ್ನಗೆ ಅರ್ಥಪೂರ್ಣ ಉಪನ್ಯಾಸ 21
  • @
    @bhavaningowda1228منذ 5 سنوات ಗಣಿತ ಅಂದ್ರೆ ಭಯ.ಆದ್ರೆ ನಿಮ್ಮಿಂದ ಅನ್ನಿಸ್ತು ಸುಲಭ ಅಂತ .ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್✌ 228
  • @
    @nashokraj1988منذ 5 سنوات Sir really I am happy because ನನಗೆ ಅತಿ ಕಠಿಣವಾದ ಕೆಲಸ ಮತ್ತು ಸಮಯ ದ ಲೆಕ್ಕಗಳನ್ನು .ಕಲಿತಿದ್ದೇನೆ.Thank you sir hatsuff sir 4
  • @
    @chethankmourya1888منذ 3 سنوات ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿ ಲೆಕ್ಕಗಳನ್ನು ಬಿಡಿಸುತ್ತಿರಾ ಸರ್. ಹೃದಯ ಪೂರ್ವಕ ಧನ್ಯವಾದಗಳು ಸರ್..✌ 7
  • @
    @shrinathgooranavar5489منذ 5 سنوات ನಿಮ್ ಟೀಚಿಂಗ್ ತುಂಬಾ ಚನ್ನಾಗಿದೆ ಸರ್. ತುಂಬಾ ಧನ್ಯವಾದಗಳು ಸರ್.ನಿಮ್ ಕ್ಲಾಸ್ ಅಂದ್ರೆ ನಂಗೆ ತುಂಬಾ ಇಷ್ಟ ಸರ್. 3
  • @
    @ravimadiwalar493منذ 5 سنوات ನನಗೆ ನೀವು ಹೇಳಿಕೊಡುವ ರೀತಿನೆ ನನಗೆ ತುಂಬಾ ಇಷ್ಟ.ಈ ಕ್ಲಾಸ್ ನನಗೆ ಇದ್ದ ಲೆಕ್ಕ ದಲ್ಲಿನ ಸಮಸ್ಯೆ ಯನ್ನು ಬಗೆ ಹರಿಸಿದೆ.ನಿಮಗೂ ಮತ್ತು ನಿಮ್ಮ್ ಸಾಧನಾ ಅಕ್ಯಾಡೆಮಿ ಗೂ ನಾನು ಚಿರಋಣpan id="hidden1" class="buttons">ಿ.ತಮ್ಮ್ ಈ ಕೊಡುಗೆಗೆ ಧನ್ಯವಾದಗಳು .all the best sir. . ಇಂತಿ ನಿಮ್ಮ್ ವಿದ್ಯಾರ್ಥಿ.ರವಿ. ....وسعت 2
  • @
    @lokeshrd7472منذ 6 سنوات ಸರ್, ನಿಮ್ಮ target ವಾರಕ್ಕೆ 2 class , ನನ್ನ ಪಾಲಿಗೆ ದೊಡ್ಡ ವರದಾನ.
    ನಿಮ್ಮಿಂದ ಕಲಿಯೋ ಪ್ರತಿ concepts ￰temporary memory ಅಲ್ಲಿ Storage ￰ಆಗ್ಬಿಡತ್ತೆ ಸರ್.
    ನಿಮ್ಮ ￰ಸರಳವಾದ ಕಲಿಸುವಿಕೆಗೆ ನಾನು ಚಿರಋಣಿ.
    ಸರ್ God bless u richly.
    .
    ...وسعت
    47
  • @
    @ganeshpadanakatti332منذ 5 سنوات ಕಲಾ ವಿಭಾಗದ ವಿದ್ಯಾರ್ಥಿಗಳಿಗೆ maths ಸರಳವಾಗಿ ತಿಳಿಯುವಂತೆ ಹೇಳಲು ಪ್ರಯತ್ನಿಸುತ್ತಿರುವ ನಿಮಗೆ ಧನ್ಯವಾದಗಳು. sir RRB Exam ಗೆ ಹೆಚ್ಚು ಅನ್ವಯವಾಗುವ ಗಣಿತವನ್ನು ತಿಳಿಸಿ 5
  • @
    @tendigit391منذ 2 سنوات ತುಂಬಾ ಅಂದ್ರೆ ತುಂಬಾನೇ ಉಪಯುಕ್ತವಾದ ಮಾಹಿತಿಯುಳ್ಳ ವಿಡಿಯೋ. ಧನ್ಯವಾದಗಳು ಸರ್ ನಿಮಗೆ. 1
  • @
    @mallu.singer1101منذ 4 سنوات ಅಹಾ ಗುರುಗಳೇ ನನಗೆ ಈ ಮೆಂಟಲ್ ಎಬಿಲ್ಟಿ ಅಂದ್ರೆ ಭಾಳ ಭಯ ಆಗಿತ್ತು ಸರ್ ಆದ್ರೆ ನಿಮ್ಮ ಕ್ಲಾಸ್ ಕೇಳಿದ ಮೇಲೆ ಅಬ್ಬ ಈವಾಗ ಈ ತರ ಪ್ರಶ್ನೆ ಮೇಲೆ ಯಂತ ಟಾಪ್ ಕ್ವೆಸ್ಷನ್ ಕೇಳಿದ್ರು ನಾನು ಅನ್ಸ್ವರ್ ಮಾಡ್ತೀನಿ ಸರ್ 3
  • @
    @AJ-cc1lyمنذ 6 سنوات Very nice sir. Anybody can understand your class such a simple and easy method and you explained it very nicely. Impressive sir.!! Waiting for your next class.!!!! 4
  • @
    @vinay5331منذ 4 سنوات ತುಂಬಾ ಚೆನ್ನಾಗಿ ಹೇಳಿಕೊಡ್ತೀರ ಗುರುಗಳೇ.
    Power point presentation ತುಂಬಾ ಚೆನ್ನಾಗಿದೆ. ಅತ್ಯಂತ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
    ಧನ್ಯವಾದಗಳು.. sir
  • @
    @kavanagala_kalarava2743منذ 5 سنوات Thank u sir.
    ಲೆಕ್ಕದಲ್ಲಿ ಪಕ್ಕ ಅಲ್ಲದ ನನಗೆ ಪಕ್ಕ ಲೆಕ್ಕಾಚಾರ ಹೆಲಿದ್ದೀರ.
    Heege mentel ability solve madodna helkodi sir we wit ur next clas
    6
  • @
    @mallubiradar3750منذ 6 سنوات ತುಂಬಾ ಚನ್ನಾಗಿ ಪಾಠ ಮಾಡುತ್ತಿದ್ದಿರಾ ಸರ್ . ನಿಮ್ಮ ಮುಂದಿನ ಕ್ಲಾಸ್ ಗಾಗಿ ಕಾಯುತ್ತಿದ್ದೆನೆ . Thank you sir 2
  • @
    @manumanoj6400منذ 5 سنوات ಸರ್ ಇದರಲ್ಲೆ ಇನ್ನು ಉಳಿದ ಬೇರೆ ಬೇರೆ ಲೆವೆಲ್ ಕ್ಲಸ್ ಮಾಡಿ .ನಿವು ಹೇಳುವ ರೀತಿ ಚೇನ್ನಾಗಿದೆ.ಧನ್ಯವಾದ ಸರ್ 1
  • @
    @nagarajtalikoti1605منذ 4 سنوات ಅದ್ಭುತ ಸರ್. ಅದೆಷ್ಟೋ ಎಕ್ಸಾಮ್ ದಲ್ಲಿ ಮೆಂಟಲ್ ಎಬಿಲಿಟಿ ಬಿಡಿಸಿರಲಿಲ್ಲ ಈಗ ಆರಾಮ್ ಆಗಿ ಬಿಡುಸುವೆ ಎಂಬ ಚಲ ಬಂದಿದೆ 1
  • @
    @harishmjmathodu8271منذ 5 سنوات ಸರ್ ನೀವು ಮಾಡಿರುವ ವಿಡಿಯೋಗಳು ತುಂಬಾ ಉಪಯುಕ್ತವಾಗಿದೆ ಮತ್ತು ತುಂಬಾ ಸುಲಭವಾಗಿದೆ ಧನ್ಯವಾದಗಳು ಸರ್ ನಿಮಗೆ ಬೇರೆ ಎಲ್ಲಾ ಯುಟುಬ್ ಕ್ಲಾಸ್ ಗಿಂತ ವಿಭಿನ್ನವಾಗಿರುತ್ತದೆ 1
  • @
    @fashionfhase7447منذ 5 سنوات sir nimantha social servicer inellu sigalla sir nanu yesto tutorials nodidene avarela savirarupaee lotee maddthare tumba fess togonthare adre nim thara id="hidden7" class="buttons"> avaryaru hellkodala sir . we are all blessed ones to have u sir Thank u so much sir hege video akthairi sir ....وسعت 1
  • @
    @shilpapatil602sanataniمنذ 5 سنوات Sir idu tumba sulabhavaagi maadiddira sir.naanu tumba hedarkonta.idde..mental ability Andre.tq.very much sir. 9
  • @
    @swaroophm8267منذ 5 سنوات Sir ನಿಮ್ಮ ಕ್ಲಾಸ್ ತುಂಬಾ ಚನಾಗಿದೆ timing ಕರೆಕ್ಟ್ ಇದೆ ಸರ್ .tq u.sir. 1
  • @
    @sandeepdesai1منذ 3 سنوات One of the best teaching good work manjunatha sir. there is no doubts about your teaching skills.. excellent 12
  • @
    @bharathebharath6343منذ 3 سنوات En elidri sir exsalent ಮೆಂಟಲ್ ಎಬಿಲಿಟಿ ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ ಧನ್ಯವಾದಗಳು ಸರ್ 1
  • @
    @sun-riseshetty556منذ 2 سنوات ಸೂಪರ್ ಸರ್. ಇನ್ನು ಟಫ್ ಪ್ರಾಬ್ಲಮ್ಗಳು solve ಮಾಡಿದ್ರೆ better ಅನ್ನಿಸುತ್ತೆ.. 1
  • @
    @jcchalwadicreator9798منذ 4 سنوات ಧನ್ಯವಾದ ಗುರುಗಳೆ ಗಣಿತನ ಇಷ್ಟು ಸುಲಭವಾಗಿ ಹೇಳಿದಕ್ಕೆ ತುಂಬ ಖುಷಿಇದೆ ಸರ್ ನಿಮ್ಮ ಬಗ್ಗೆ , ನನ್ನಂತ ಎಷ್ಟೇೂಜನ ದೂರದ ಊರಿಗ್ಹೇೂಗಿ ಕೇೂಚಿಂಗ್ಗೆ ಸೇರಕ್ಕಾಗದೆ ಇರುವವರಿಗೆ ಮನೆಯಲ್ಲೆ ಕೂತು ಕಲಿಯುವದಕ್ಕೆ ಅದ್ಭುತವಾದ ಅವಕಾಶ ನೀಡಿದ್ದಿರಿ ಸರ್, ಧನ್ಯವಾದ ಚಿಕ್ಕಪದವಾದರು ಮನಸಿಂದ ಹೇಳ್ತಿನಿ ಸರ್ ದೇವರು ನಿಮಗೆ ಒಳ್ಳೆದು ಮಾಡ್ಲಿ ಅಂತ. ....وسعت 1
  • @
    @pallavimm8438منذ 2 سنوات Thank you sir. Your teaching skill are very good. N we r easily understood sir 4
  • @
    @nagaratnasuryavanshi5066منذ 3 سنوات Hello sir , I never attempted such aptitude questions. But after watching Ur video's .. feeling it's easy. M following all Ur M A video tq sir Ur explanation very clear n cool.. understanding 2
  • @
    @akashappu7861منذ 4 سنوات ಸರ್ ನನಗೆ ಈ ಪ್ರಶ್ನೆಗಳು ತುಂಬಾ ಕಷ್ಟ ಅನಿಸುತ್ತಿದ್ದವು ನೀವು ಹೇಳಿದ್ದು ನೋಡಿ ಇಷ್ಟು ಸುಲಭ ಅಂತ ಅನ್ನಿಸ್ತಾ ಇದೆ thanks sir
  • @
    @hakki1206منذ 4 سنوات ತುಂಬಾ ಸುಲಭವಾದ ಪ್ರಶ್ನೆಗಳು ಅನ್ನಿಸ್ತಾ ಇವೆ ಇವಗಳನ್ನೆ ಪರೀಕ್ಷೆಯ ರೀತಿ ದ್ವಂದ್ವ ವಾಗಿ ಪ್ರಶ್ನೆಗಳನ್ನ ಆಯ್ದು ಬಿಡಿಸಿ
  • @
    @mantusbمنذ 5 سنوات It is very easy to learn. Thank you sir, it helps to poor people . Who are not able to admit to the coaching classes. 1
  • @
    @successismyjourney3474منذ 4 سنوات Sir nim patience nodidre ella kalibahudu hag heltira chikka magu ge arta hago hage..Hats up sadhan director Manjunath sir..
  • @
    @lavanyanreddy2617منذ 4 سنوات ಅತ್ಯುತ್ತಮ ಮಾನಸಿಕ ಸಾಮರ್ಥ್ಯದ ವೀಡಿಯೊಗಳನ್ನು ನೀಡಿದಕ್ಕಾಗಿ ಧನ್ಯವಾದಗಳು ಸರ್ 10
  • @
    @ranibiradar5717منذ 5 سنوات Belated happy teachers day sir.tumba dhanyadagalu nimma class kelata idre kate tara irrutte .beautiful way of teaching.. 1
  • @
    @anuindi7811منذ 3 سنوات Channagi understand agutte sir nim class..tq sir 1
  • @
    @ammu7043منذ 2 سنوات sir ಏನು ತಪ್ಪಿಲದ ಹಾಗೆ ಹೇಳಿ ಕೊಟ್ಟಿದ್ದೀರಾ so ಸಿಂಪಲ್ metod ಹೇಳಿದಿರ tq so much 1
  • @
    @harshithacmsavithahema8754منذ 3 سنوات Online nalli maths class keladu tumba kasta sir..but seriously niv helkodtiruvantaha method tumba easy annustide exam nalli maths part nalli full marks id="hidden10" class="buttons"> takobodu anta feel agtide ,thank you so much sir ege hechiina karyakrama madta Eri namma bennelubaagi ....وسعت
  • @
    @rockingsamraatsong4672منذ 4 سنوات ನಿಮ್ಮಂತೆ ಗಣಿತ ಹೇಳುದನ್ನ ನಾನು ಹೆಲ್ಲು ಕೆಳಿಲ್ಲಾ ಸರ್ .ಧನ್ಯವಾದಗಳು ಸರ್ ನೀವು ಹೀಗೆ ವಿಡಿಯೋ ಮಾಡುತ್ತಾ ಇರಿ ಸರ್ ನಿಮ್ಮಿಂದ ಎಷ್ಟೋ ವಿದ್ಯಾರ್ಥಿ ಗಳಿಗೆ ಸಹಾಯ ಆಗುತ್ತದೆ..thank you.
  • @
    @chandrayyahiremath1837منذ 3 سنوات Your teaching is very nice sir and like it. 1
  • @
    @naveennavi356منذ 5 سنوات ನೀವು ಹೇಳಿಕೊಟ್ಟ problems ತುಂಬಾ ಸುಲಭವಾಗಿ ಅರ್ಥವಾಯ್ತು ನಿಮಗೇ ಧನ್ಯವಾದಗಳು ಸರ್ 1
  • @
    @Leelanayak1512منذ 2 سنوات Nimma teaching thumba chenagide sir nan nimma yella teaching videos na nodde direct agi heg teach madudre est arta agutto adakinta chenagi arta agtidde sir tqsm sir ❤️ 1
  • @
    @hanamanthadapad464منذ 3 سنوات ಸರ್ ಮೆಂಟಲ್ ಎಬಿಲಟಿ ಕೆಲಸ ಮತ್ತು ಸಮಯ ಅರ್ಥವಾಯಿತು. ಸರ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್. 1
  • @
    @divyashreeat73منذ 5 سنوات Sir hats of you thumba chanagi arta agutte 3
  • @
    @gayatrikalyani4116منذ 2 سنوات ನಿಜವಾಗ್ಲೂ ಸರ್.ನಿಮ್ಮ ಕ್ಲಾಸ್ ದಿಂದ ವೇಗವಾಗಿ ಲೆಕ್ಕ ಮಾಡಲು ತುಂಬಾ ಸಹಾಯಕ ಆಗುತ್ತೆ ಧನ್ಯವಾದಗಳು ಸರ್ 1
  • @
    @kirankumar9037منذ 6 سنوات ಈಗ ನೀವು ಬೋಧಿಸುತ್ತಿರುವ ರೀತಿ ಚೆನ್ನಾಗಿದೆ ಸರ್ ಇದನ್ನೇ ಮುಂದುವರಿಸಿ. 1
  • @
    @mallappakarennavar3234منذ 3 سنوات ನೀವು ನಮಗೆ ಸರಳ ರೀತಿಯಲ್ಲಿ ತಿಳಿಯುವ ಹಾಗೆ ಹೇಳುತ್ತಿದ್ದಿರಿ ಧನ್ಯವಾದಗಳು 2
  • @
    @raghavendrarajamanya4225منذ 6 سنوات Sir, great job you will teach all the mental ability problems
    Because you method is more helpful to candidate
    Thank you very much
    1
  • @
    @umaumahm5479منذ 4 سنوات Nanu e tipy questions odhi hege madodu anth gotagade summanagutide . Thank you sir .tumba easy method helidira.
  • @
    @rangammarangu4537منذ 5 سنوات Super teaching sir, thank u sir,nimma Ella video nodtivi spl e video namge easy agi artha agide ,innu hecchina video Madi sir. 3
  • @
    @jyotib9746منذ 5 سنوات Tq u so much sir. Nijavaglu guruve devru. Teacher is the only person who solve our problems easilyy 1
  • @
    @beereshscbeereshsc8456منذ 5 سنوات ತುಂಬಾ ಸುಲಭವಾಗಿದೆ ಸರ್ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ಇದು ಸೂಪರ್ ಸರ್ 1
  • @
    @viratsunil150منذ 4 سنوات Nim e vdo thumbhane hepl madidde sir .
    Luv u sadhana academy .
    Hage mundvarida eri .
    Mental ability problems mele vdo madta eri .
    Sir .
    1
  • @
    @sushmanagarale9963منذ 4 سنوات Thank you so much sir. It's very useful.. For examination.. Very easy methods. Once more thank you sir 2
  • @
    @parashuramkallimani8124منذ 3 سنوات ಸರ್ ನಾನು ನವೋದಯ ಸ್ಟುಡೆಂಟ್ ನಿಮ್ಮ ಈ ವಿಡಿಯೊ ನನಗೆ ತುಂಬಾ USE ಆಗಿದೆ tp
  • @
    @SiddeswaraHGمنذ 6 سنوات ಇಷ್ಟು ಸುಲಭ ಇದೆ ಅಂತ ತಿಳಿದುಕೊಂಡಿರಲಿಲ್ಲ ಸರ್.ತಿಳಿಸಿಕೊಟ್ಟ ನಿಮಗೆ ಬಹಳ ಬಹಳ ಧನ್ಯವಾದಗಳು.
    ಇನ್ನು ನಿಮ್ಮಿಂದ‌ ಇಂತ ಪಾಠಗಳನ್ನು‌ ನಿರೀಕ್ಷಿಸುತ್ತೇನೆ.
    41
  • @
    @krupakrupa4606قبل 11 أشهر Thank you sir. Time and work tumba Difficult agittu nange 1
  • @
    @rohithrohi8729قبل 3 أشهر VERY NICE SIR THANKS FOR YOUR CLASS .!! 1
  • @
    @thomousdesouza5675منذ 5 سنوات ಅಬ್ಬಾ ಸೂಪರ್ ಸರ್,! ನಮಗೆ ಆತ್ಮವಿಶ್ವಾಸ ಬಂದಿದೆ ಈಗ. ಧನ್ಯವಾದಗಳು ಸರ್ 10
  • @
    @nandinisalgar6348منذ 5 سنوات ಸರ್ ಬಹಳ ಒಳ್ಳೆಯ ತರಬೇತಿ ನೀಡಿದಿರಿ ಧನ್ಯವಾದಗಳು
  • @
    @vidyashreebiradar2857العام الماضي Nange mental ebiliti andre tumba kasta anusta ettu sir nimm class kelidmele yalla essy yagi arta ayitu sir tqsm sir❤️ 1
  • @
    @raghumastersociology4685منذ 5 سنوات ನನಗೆ ತುಂಬಾ ಚೆನ್ನಾಗಿ ಅರ್ಥ ಆಯ್ತೂ
    ಸೂಪರ್ ಸರ್.ಧನ್ಯವಾದಗಳು
    1
  • @
    @laxmanakkarki9469منذ 4 سنوات ಮಾನಸಿಕ ಸಾಮಾರ್ತೆ ಗಣಿತ ಅಂದರೆ ಕಷ್ಟ ಅಂತ ಗೊತ್ತಿತ್ತು ನಿಮ್ಮಿಂದ ಗೊತ್ತಾಯಿತು ಗಣಿತ ಅಂದರೆ ಸುಲಭ ಅಂತ ದನ್ಯವಾದಗಳು ಸರ್. 1
  • @
    @SohailKhan-so2upمنذ 5 سنوات Thank u sir I'm understanding evry easily 5
  • @
    @shivarajh6183منذ 6 سنوات ಸರ್ ನಮ್ಮ ಕೋಚಿಂಗನಲ್ಲಿ ನಮ್ಮ ಸರ್ ಇದನ ಹೇಳಿದರೂ ನನಗೆ ಅರ್ಥ ಆಗ್ಲಿಲ್ಲ ಸರ್ ನೀವು ಹೇಳಿದು ತುಂಬಾ ಚೆನ್ನಾಗಿ ಅರ್ಥ ಆಗಿದೆ ಸಾರ್ ನಿಮ್ಮಗೆ ಧನ್ಯವಾದಗಳು ಸರ್
    1
  • @
    @renukatekral6191منذ 3 سنوات Galita andre bhaya ittu but nimm class attend madidmele full easy anta anisittu sir thank you so much 1
  • @
    @gopalappag1511منذ 6 سنوات So your teaching is super
    Mental ability classes so easy understanding method
    So many thanks to you and your team sir
    1
  • @
    @lotusm.2685منذ 4 سنوات Sir .. really good formula it is so good .AXB/A+B. .I m sure ..some how I got good knowledge 1
  • @
    @umeshkatral6294منذ 4 سنوات Sir ur great in all subjects why because last time I heard ur science and tech class in dharawad I selected KAS interview but unfortunately not select in final list sir 3
  • @
    @laxmishnaik5478منذ 6 سنوات ಸರ್ ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಟ್ಟಿದ್ದೀರಿ.ದಯವಿಟ್ಟು ಎಲ್ಲಾ ಮಾನಸಿಕ ಸಾಮರ್ಥ್ಯ ವಿಡಿಯೋ ಮಾಡಿ
    ಧನ್ಯವಾದಗಳು
  • @
    @vidyashreebiradar2857العام الماضي Nimm class tumba channagi arta agutte sir❤️ 1
  • @
    @kanishkababy6619منذ 3 سنوات Superb I really like ur class thank you for your easy method 1
  • @
    @vijayalakshmivijayalakshmi4362منذ 3 سنوات Thanks a lotttttttttttttt Sir. tumbaaaaaa saralavaagi yentha dull student kooda kalibahudu ashtu sulabhavaagi explain madidira. .tumbaa help aytu Sir. 1
  • @
    @rashimorabad7885منذ 3 سنوات No sir it's very absolutely perfect teaching iam very thankful 2
  • @
    @maniputhrakranthi1986منذ 5 سنوات Very nice. Good job sir your teaching is above of my expectations. 1
  • @
    @vidyakiran2239منذ 4 سنوات Nivu devarage sama sir nimminda tumba janakke help aagide you are God sir
  • @
    @shobhashobhamv2997منذ 2 سنوات ಅತ್ಯುತ್ತಮ ಬೋಧನೆ ಗುರುಗಳೇ, ಅನಂತ ಅಭಿನಂದನೆಗಳು 1
  • @
    @pallavivlogs1730منذ 3 سنوات Namaste sir nanna magalige ganita subject Andre thumba bejar madkoltale e video nodi thumba kushiaythu sir thankyou so much sir 1
  • @
    @uknewslucky3149منذ 5 سنوات Sir namma jeevana sarthakavaytu. Thank you so much 2
  • @
    @manasamansa3416منذ 4 سنوات Today I saw this video it really useful continue this type of mental ability classes sir 1
  • @
    @sakshimashal8299منذ 3 سنوات Nimmanth sir idre yava students aadru success aagodu guarantee sir
  • @
    @hanumantnaik748منذ 3 سنوات Really good teaching sir I like your teach god bless you sir ❤️❤️❤️ 2
  • @
    @savitatattimani1340منذ 2 سنوات Tumba thanks sir Nange maths andre bhay so ega class kellidre swalp easy anista ede sir. 1
  • @
    @mutthurajuhk3786منذ 6 سنوات ತುಂಬಾ ಹೃದಯದ ಧನ್ಯವಾದಗಳು ಸರ್ ಆದ್ರೆ ಇತಿಹಾಸ ಸರಣಿಗಳನ್ನು ತುಂಬಾ ನಿದಾನವಾಗಿ ತಿಳಿಸಿಕೊಡಿ 4
  • @
    @parvathigode6822منذ 6 سنوات ನಿಮ್ಮ ಕ್ಲಾಸ್ ಅಂದ್ರೆ ನನಗೆ ಪಂಚ ಪ್ರಾಣ tq so much sir 1
  • @
    @jagadeeshamsgjs1371منذ 5 سنوات This is very easy and useful method thanks the whole team 1
  • @
    @anandababumasthibabu9068منذ 3 سنوات Sir nange tumba esta aythu matgs bahala easy agta ede becoz of u sir ege videos madta ere namge tumba use agta ede sir 1
  • @
    @mmmkmmm5508منذ 4 سنوات ಧನ್ಯವಾದಗಳು ಸರ್ ತುಂಬಾ ಅದ್ಭುತವಾಗಿ ಅರ್ಥವಾಗುವಂತೆ ಮಾಡಿದ್ದೀರಿ ಸರ್
  • @
    @claraclara1611منذ 4 سنوات Sir Class tumba aratGarbitavagi heltira tq so much sir 1
  • @
    @vinayaknaganur7522منذ 4 سنوات Super sir supper teaching I love Sadananda academy 1